ಕ್ರಿ.ಶ. 1959ರಲ್ಲಿ ಭಾರತ ಪ್ರೌಢಶಾಲೆಯನ್ನು ಪ್ರಾರಂಭಿಸಲಾಯಿತು. ಇದರ ಮುಂಚೂಣಿಯನ್ನು ಶಿಕ್ಷಣ ತಜ್ಞರಾದ ಶ್ರೀ ವಾಯ್. ಎಲ್. ಸಂಗೋಳ್ಳಿ ಭೋಸಲೆ ವಹಿಸಿಕೊಂಡರು. ಇವರೇ ಮುಂದೆ ಪ್ರೌಢಶಾಲೆಯ ಪ್ರಪ್ರಥಮ ಮುಖ್ಯಾಧ್ಯಾಪಕರಾಗಿದ್ದರು. ಶ್ರೀ ವಾಯ್. ಎಸ್. ಪಾಟೀಲ ಸಹ ಶಿಕ್ಷಕರಾಗಿದ್ದರು ಜೊತೆಗೆ ಬಿ. ಎಸ್. ಪಾಟೀಲ, ವಕೀಲರು ಧಾರವಾಡ ಇವರು ಆಗಿನ ಮಂಡಳದ ಅಧ್ಯಕ್ಷರಾಗಿದ್ದರು. 1972ರಲ್ಲಿ ಮಂಡಳದ ಮುಖ್ಯಕಟ್ಟಡವನ್ನು ನಿರ್ಮಾಣ ಮಾಡಲಾಯಿತು. ಪ್ರಸ್ತುತ ಶ್ರೀ ಎ.ಬಿ. ಬಾಬರ ಅವರು ಭಾರತ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಆತ್ಮೀಯ ಪಾಲಕರೇ ಹಾಗೂ ಪೋಷಕರೇ, 2013 ನೇ ವರ್ಷದಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವುದು ನನಗೆ ಒದಗಿ ಬಂದ ಸುದೈವ ಎಂದು ಭಾವಿಸಿದ್ದೇನೆ. "Our Children represent our hopes and dreams" ಎನ್ನುವಂತೆ ಒಂದು ಶಾಲೆ, ಕುಟುಂಬ, ಸಮುದಾಯ, ಸಮಾಜ ಹಾಗೂ ದೇಶದ ಭವಿಷ್ಯವು ಮಕ್ಕಳ ಧನಾತ್ಮಕ ಚಿಂತನೆ ಮತ್ತು ಕಾರ್ಯರೂಪದಲ್ಲಿ ಅಡಗಿದೆ. ಇದನ್ನು ಸಾಕಾರಗೊಳಿಸಲು ನಮ್ಮ ಸಂಸ್ಥೆ ಮತ್ತು ಹಿತೈಷಿಗಳ ಸಹಕಾರವು ಸಂಶಯವಿಲ್ಲವೆಂದು ಹೇಳಲು ನನಗೆ ಸಂತೋಷವೆನಿಸುತ್ತದೆ. ನಿರಂತರವಾಗಿ ದೊರೆಯುತ್ತಿರುವುದನ್ನು ಕಂಡು ನಮ್ಮ ಗುರಿ ಹಾಗೂ ಪಾಲಕರ ಆಶಯಗಳು ನಿಸ್ಸಂದೇಹವಾಗಿ ಈಡೇರುವುದರಲ್ಲಿ ಯಾವುದೇ ಶಿಕ್ಷಣವೆಂದರೆ ಮಕ್ಕಳು ಪುಸ್ತಕದ ಹುಳುಗಳಾಗಿ ಅಂಕಗಳಿಸುವ ಜೈವಿಕ ಯಂತ್ರಗಳಾಗದೆ, ಉತ್ತಮ ಮಾನವೀಯ ನೈತಿಕ ಮೌಲ್ಯಗಳನ್ನು ಮತ್ತು ಜೀವನ ಕೌಶಲ್ಯಗಳನ್ನು ಬೆಳೆಸಿಕೊಳ್ಳುದಾಗಿದೆ. ಅಂತಹ ಅತ್ಯುತ್ತಮವಾಗ ವೇದಿಕೆಯು ಈ ಕಾಲೇಜಿನಲ್ಲಿ ದೊರೆಯುತ್ತದೆ ರೂಢಿಸಿಕೊಂಡು ಉನ್ನತ ಮಟ್ಟದ ಶಿಕ್ಷಣ ಒದಗಿಸುವಲ್ಲಿ ಯಶಸ್ವಿಯಾಗಿದ್ದೇವೆ. ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಹಾಗೂ ತಂತ್ರಜ್ಞಾನ ಆಧಾರಿತ ಶಿಕ್ಷಣ ವ್ಯವಸ್ಥೆಯಲ್ಲಿ ಹಿಂದೆ ಬಿದ್ದಿಲ್ಲ. ಇಂದಿನ ಆಧುನಿಕ ಶಿಕ್ಷಣ ಪದ್ಧತಿ ಒಟ್ಟಿನಲ್ಲಿ ಕಾಲೇಜಿನ ಆಡಳಿತ ಮಂಡಳಿಯು ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಹಲವಾರು ರೀತಿಯ ಕಾರ್ಯಯೋಜನೆಗಳನ್ನು ಹಾಕಿಕೊಂಡು ಅದರ ಯಶಸ್ಸಿಗಾಗಿ ನಿರಂತರ ಪ್ರಯತ್ನ ಮಾಡುತ್ತಿದ್ದು, ಇದರ ಪ್ರಯೋಜನವನ್ನು ತಾವೆಲ್ಲರೂ ಪಡೆದು ತಮ್ಮ ಮಕ್ಕಳ ಭವ್ಯ ಭವಿಷ್ಯ ರೂಪಿಸಲು ನಮ್ಮೊಂದಿಗೆ ಕೈ ಜೋಡಿಸಿ ಮುನ್ನುಡಿ ಬರೆಯುವಿರೆಂದು ಆಶಯ ವ್ಯಕ್ತಪಡಿಸುತ್ತೇನೆ.
"Time itself changes for those determined to constantly work towards their goal even in the worst of times." - Chhatrapati Shivaji Maharaj
MA,Med
English
B.Sc B.Ed
Mathematics
M.A B.Ped
Phy Education
M.A B.Ed
Hindi
M.A B.Ed
Social Science
M.Sc B.Ed
Science
BA D.Ed
SDC
Peon